’ಅಕ್ಕ’ದಲ್ಲಿ ಸಿಕ್ಕ ದೊಡ್ಡಕ್ಕ
--------------
ಹೋಗಿದ್ದೆ ನಾನಂದು ಶಿಕಾಗೊಗೆ ನೋಡಲು 'ಅಕ್ಕ'
ನೋಡಿದ್ದು ಅಲ್ಲಿ ಬರೀ ಚೆಲುವೆಯರನ್ನೇ 'ಅಕ್ಕ-ಪಕ್ಕ'
ಅದರಲ್ಲೊಬ್ಬಳು ಬಂದು ನಕ್ಕು ಕುಳಿತಾಗ ನನ್ನ 'ಪಕ್ಕ'
ಸಾರ್ಥಕವೆನಿಸಿತ್ತು ನಾ ಕೊಟ್ಟಿದ್ದ ಎಂಟ್ರಿ 'ರೊಕ್ಕ'
ಸುರುವಾದಾಗ ನನ್ನ ಮನದಲ್ಲೊಂದು 'ಥೈಯಾ ತಕ'
ಅಂದುಕೊಂಡೆ, ನಾ ಕೇಳಿಬಿಡಲೇ ಇವಳ 'ಜಾತಕ'
ಅಷ್ಟರಲ್ಲೇ ಓಡಿ ಬಂತು ಅವಳಲ್ಲಿಗೆ ಮಗುವೊಂದು 'ಚಿಕ್ಕ'
ಹೇಳುತ್ತಾ "ಅಮ್ಮಾ..ಮಾಡಿದ್ದೇನೆ ನಾ ಚಡ್ಡಿಯಲ್ಲಿ 'ಕಕ್ಕ'"
ಜಾಗ ಖಾಲಿಮಾಡಿದ್ದೆ ನಾ ಹೇಳುತ್ತಾ "ಬರುತ್ತೆನಕ್ಕಾ"
ನೋಡಿದ್ದು ಅಲ್ಲಿ ಬರೀ ಚೆಲುವೆಯರನ್ನೇ 'ಅಕ್ಕ-ಪಕ್ಕ'
ಅದರಲ್ಲೊಬ್ಬಳು ಬಂದು ನಕ್ಕು ಕುಳಿತಾಗ ನನ್ನ 'ಪಕ್ಕ'
ಸಾರ್ಥಕವೆನಿಸಿತ್ತು ನಾ ಕೊಟ್ಟಿದ್ದ ಎಂಟ್ರಿ 'ರೊಕ್ಕ'
ಸುರುವಾದಾಗ ನನ್ನ ಮನದಲ್ಲೊಂದು 'ಥೈಯಾ ತಕ'
ಅಂದುಕೊಂಡೆ, ನಾ ಕೇಳಿಬಿಡಲೇ ಇವಳ 'ಜಾತಕ'
ಅಷ್ಟರಲ್ಲೇ ಓಡಿ ಬಂತು ಅವಳಲ್ಲಿಗೆ ಮಗುವೊಂದು 'ಚಿಕ್ಕ'
ಹೇಳುತ್ತಾ "ಅಮ್ಮಾ..ಮಾಡಿದ್ದೇನೆ ನಾ ಚಡ್ಡಿಯಲ್ಲಿ 'ಕಕ್ಕ'"
ಜಾಗ ಖಾಲಿಮಾಡಿದ್ದೆ ನಾ ಹೇಳುತ್ತಾ "ಬರುತ್ತೆನಕ್ಕಾ"
15 comments:
Bhatre...Thumba chennagide nimma kavithe...I never knew u were such gud poet...Good poem...Keep writing
Bhat.......superrrrrrr.I really didn't know that u r a superb poet.....Nice one.Y don't send it to some magazines...i am sure u will find it in first place.
all the best
keep on writing.
ಸಾಕಾಯ್ತು ನನಗೆ ನಕ್ಕ, ನಕ್ಕ.
prasabaddavagi....arthapoornavagide.
wow...sakkattagide ri kavana Bhatre. nimma 'Akka' experience nu chennagide. yaavadu 'jaataka' keelalilva matte?
Good one Bhat, keep it up :)
ಸುಮಾ,
"...ಎಂಟ್ರಿ ರೊಕ್ಕನೇ ಕೊಟ್ಟಿಲ್ಲ..." ಅಂತ ಅದೆಲ್ಲಿ ಕಾಲೆಳಿತೀರೋ ಅನ್ನೊ ಭಯವಿತ್ತು... ಸದ್ಯ..ನೀವು ತುಂಬಾ ಒಳ್ಳೆಯವರು. ಕವನ ಓದಿ ಕಾಮೆಂಟಿಸಿದಕ್ಕೆ ಥಾಂಕ್ಸ್...
ವಿದ್ಯಾ,
ನಾನು ಕೆಲವೊಂದು ಸಲ ಸಾಂಬಾರ್ ಮಾಡೋಕೆ ಅಂತ ಹೋದಾಗ ಅದು ಪಲ್ಯ ಆಗಿಬಿಡುತ್ತೆ... ಇಲ್ಲೂ ಹಾಗೇ ಅಗಿದ್ದು. ನಾನು ಸುರುಮಾಡಿದ್ದು "ಅಕ್ಕ" ನ ಕತೆ ಬರೆಯೊಕೆ .. ಮುಗಿಸಿದ್ದು ಕವಿತೆಯಾಗಿ.
ಓದಿ ಪ್ರೋತ್ಸಾಹಿಸಿದಕ್ಕೆ ಧನ್ಯವಾದಗಳು.
ಸುನಾಥರವರೇ,
ನಿಮ್ಮ ವಯಕ್ತಿಕ ಪರಿಚಯ ನನಗಿಲ್ಲ.. ಆದರೆ ನನ್ನ ಎಲ್ಲಾ ಬರಹಗಳನ್ನೂ ಓದಿ ಕಾಮೆಂಟಿಸುವ ನಿಮಗೆ ಧನ್ಯವಾದಗಳು. ಹೀಗೇ ಬರ್ತಾ ಇರಿ..
ಗುಬ್ಬಚ್ಚಿ,
ಗುಬ್ಬಿಮರಿ ವಾಕಿಂಗಿಗೆಂದು...ಹಾಗೇ....ಹಾರುತ್ತಾ ಬಂದು ಈ "ಪ್ರಕೃತಿ"ಯಲ್ಲಿ ನಿಂದು, ಒಂದು ಸಲ "ಚಿವ್...ಚಿವ್" ಅಂದಿದ್ದಕ್ಕೆ...ನನ್ನದೂ ಒಂದು ಆತ್ಮೀಯ "ಚಿವ್...ಚಿವ್".
ಅಂಜನಾ,
ಒಂದು ಸಲ ಹಾವಿಂದ ಕಚ್ಚಿಸ್ಕೊಂಡವ್ರು ಹಗ್ಗ ಕಂಡ್ರೂ ಹೆದ್ರುಕೊತಾರಂತೆ...... ನಂದೂ ಹೆಚ್ಚು ಕಮ್ಮಿ ಹಾಗೆನೇ ಆಗಿತ್ತು... "ಬರುತ್ತೇನಕ್ಕ"ನ ಕತೆ ಆದಮೇಲೆ "ಅಕ್ಕ" ಮುಗಿಯೋತನಕಾ ಮನಸ್ಸು ಥೈಯಾ ತಕ ಅನ್ನಲೇ ಇಲ್ಲ..
ಕರಿಗೌಡಾರ್,
ಓದಿದಕ್ಕೆ, ಓದಿ ಆನಂದಿಸಿದಕ್ಕೆ, ಆನಂದಿಸಿ ಕಾಮೆಂಟಿಸಿದಕ್ಕೆ.......ಧನ್ಯವಾದಗಳು...:-)
Bhatre...Naanu rokka da bagge kelona ankonde..aadre yellaru yedrugade beda..offline kelona antha summane aade..BTW..poem jothe...neevu comments kooda chennagi hodithira..U r all in 1 Package anasutthe..
chi kakka
ಏನ್ರಿ ಭಟ್ರೇ...ಒಂದೇ attempt ಗೆ ಹಿಂಗೆ ಅಂದ್ರೆ ಹೆಂಗೆ? 'ಮರಳಿ ಯತ್ನಾವ ಮಾಡು' ಅನ್ನೋದನ್ನ ಮರ್ತು ಬಿಟ್ರಾ? or.... entry ರೊಕ್ಕ ಬೇರೆ ಕೊಟ್ಟಿಲ್ಲ ಅಂತ reply ಮಾಡಿದಿರಾ ಅದಕ್ಕೆ ಮನಸ್ಸು 'ಥೈಯ ತಕ' ಅನ್ನೋದು ಬಿಟ್ಟು tension ನಲ್ಲಿ 'ಡವ ಡವ' ಅಂತಿತ್ತು ಅನ್ಸುತ್ತೆ ಅಲಾ !!!! :)
ಸುಮಾ,
ಎಂಟ್ರಿ ರೊಕ್ಕ ವಸೂಲಿ ಮಾಡಲು.....All in one Pakage ಅಂತ ಹೇಳ್ಕೊಂಡು ನನ್ನ ಸೇಲ್ ಮಾಡೋಕೇನಾದ್ರೂ ಸ್ಕೆಚ್ ಹಾಕಿದ್ದೀರ..?
@Anonymous,
ನೀವು ಬೈದದ್ದೋ....ಹೊಗಳಿದ್ದೊ ಒಂದೂ ಗೊತ್ತಾಗ್ತ ಇಲ್ಲ... ಸದ್ಯಕ್ಕೆ ನನ್ನದೊಂದು "ಧನ್ಯವಾದ" ಇಟ್ಕೊಂಡಿರಿ... ಬಾಕಿದ್ದು ಆಮೇಲೆ ನೋಡೊಣ..
ಅಂಜನಾ,
ಮರಳಿ ಯತ್ನವ ಮಾಡಿದಾಗಲೇ.... ಆ 'ದೊಡ್ಡಕ್ಕ' ಸಿಕ್ಕಿದ್ದು. ಅದಕ್ಕೂ ಹಿಂದಿನ ಯತ್ನಗಳ ವಿವರವನ್ನು ಇಲ್ಲಿ ಬರೆಯಲು ಆಗುವುದಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ. ಎಂಟ್ರಿಗೆ ಫ್ರೀ ಪಾಸ್ ಸಿಕ್ಕಿತ್ತು. ಕೃಪೆ.. "ಸುಮೇಷ್"
Shiva shiva ,,,, enri idu nimma parishithhi......! hange aagabaaradaagithu. Prayatna sadaaa nimmadaagirali.
Rajanna...
"neevu suLidaaduvudannu nodi akka, pakka
aa maguvige thiLidirabahudu nimma jaaTaka,
adakke adu sariyaada samayakke heLutta bandidde... kakka...kakka...kakka"..!! :)
Good one Rajanna... aadare
"konegu thiLiyalilla Enaayitu nanna ROKKA,
naanu nimage kottu heLiddu..hogi nodibanni AKKA"
Hi Bhat,
Sakatthaagide nimma kavithe.Ri Neevu nanage munchene nimma blog link kalisididre thumba koole maadbahudaagitthu.Ha..Haa..Haaa...
Good writing..Straight from the heart...Simple
What else is needed to become a good writer.
regards
ಹ್ಹೆ.. ಹ್ಹೆ.. ನಕ್ಕು ಬಿಟ್ಟೆ ಕಣ್ರೀ :-)
Post a Comment