Thank you for visiting...

Tuesday, January 13, 2009

ಸಂಕ್ರಾಂತಿ ಹಬ್ಬದ ಶುಭಾಶಯಗಳು.

6 comments:

ಸುಪ್ತದೀಪ್ತಿ suptadeepti said...

ಸಂಕ್ರಾಂತಿಯ ಶುಭಾಶಯಗಳನ್ನು ಸ್ವೀಕರಿಸಿ ಬಹಳ ದಿನಗಳಾದವು. ಹೊಸದೇನು?

urbhat [Raj] said...

ಹೊಸದೇನಾದ್ರೂ ವಿಷ್ ಮಾಡಿ ಸುಮ್ಮನಾಗೋಣವೆಂದರೆ ಸದ್ಯಕ್ಕೆ ಯಾವುದೇ ಹಬ್ಬವಿಲ್ಲ....:-)

ಸುಪ್ತದೀಪ್ತಿ suptadeepti said...

ಊರಿಗೆ ಆರಾಮಾಗಿ ಮುಟ್ಟಿದ್ಯಾ? ಹ್ಯಾಪ್ಪೀ ಹೋಂ ಕಮಿಂಗ್!

ಸುಪ್ತದೀಪ್ತಿ suptadeepti said...

ಏನ್ ಮರೀ, ಸಂಕ್ರಾಂತಿಗೆ ಶುಭಾಶಯ ಆಯ್ತು. ಊರಿಗೆ ಹೋದದ್ದಾಯ್ತು. ಹೋಲಿ ಬಂದು ಹೋಯ್ತು. ಯುಗಾದಿ ಹೊಸ್ತಿಲಲ್ಲಿದೆ. ನಿನ್ನ ಸುದ್ದಿ ಏನು? ಮುಂದೆ ಯಾರು ಯಾರಿಗೆ ಶುಭಾಶಯ ಹೇಳೋದು? ಹೊಸದೇನಾದ್ರೂ ಇದೆಯಾ?

ಸುಪ್ತದೀಪ್ತಿ suptadeepti said...

ಬೆಂಗಳೂರು ತುಂಬೆಲ್ಲ ಯುಗಾದಿಯ ಕಂಪು ತುಂಬಿದೆ. ನಿನ್ನ ಬ್ಲಾಗ್ ಮಾತ್ರ ಸಂಕ್ರಾಂತಿಯಲ್ಲೇ ಕೂತಿದೆ. ನ್ಯಾಯವಾ?

urbhat [Raj] said...

ನಿಮ್ಮ ಕರೆಗೆ ಓಗೊಟ್ಟು ಮಲಗಿದ್ದ ನನ್ನ ಬ್ಲಾಗ್ ಕೊನೆಗೂ ಎಚ್ಚೆತ್ತು.... ಬೇವು-ಬೆಲ್ಲದೆಡೆಗೆ ಮುಖ ಮಾಡಿ ಕುಳಿತಿದೆ.
ನ್ಯಾಯ ಅಲ್ಲ ಅಂತ ಗೊತ್ತಿತ್ತು....ಆದ್ರೆ ಎನ್ಮಾಡೊದು ಇಲ್ಲಿ ಬ್ಯುಸಿ ಲೈಫ್ ಆಗೊಗಿದೆ....ಬರೆಯಲು ಬೇಕಾದ ಎಕಾಂತ ಮತ್ತು ಸಮಯ ಎರಡೂ ಸಿಗುತ್ತಿಲ್ಲ.

ಮುಂದೆ ದೀಪಾವಳಿ ಬಂದಾಗ ಹೀಗೇ ಕರೆದು ಎಬ್ಬಿಸುತ್ತಿರಲ್ಲಾ...ಅಲ್ಲಿವರೆಗೂ... ಹ್ಯಾಪೀ ಬೇವು ಬೆಲ್ಲ.